ಚೇತನವು ಚೇತನವನ್ನು ಅರಿಯುವ ಪ್ರಕ್ರಿಯೆಯೇ ಧ್ಯಾನ
ಧ್ಯಾನದ ಅರ್ಥ, ತರಂಗರಹಿತವಾಗುವುದು. ಅಂದರೆ, ಮನಸ್ಸಿನಿಂದ ಹೊರತಾಗಿ ಉಳಿಯುವುದು. ಅಮನಸ್ಕರಾಗುವುದು. ಚೇತನದ ಮೂಲಸ್ವಭಾವವಾದ ನಿಸ್ತರಂಗ ಸ್ಥಿತಿಯನ್ನು ಹೊಂದುವುದು. ನಿಸ್ತರಂಗ ಚೇತನವೇ ನಮ್ಮ ಆತ್ಮ. ಆದ್ದರಿಂದ, ಧ್ಯಾನವು ಅಂತತಃ ಆತ್ಮದರ್ಶನದ ಮಾರ್ಗವಾಗಿದೆ. ಆತ್ಮಸ್ಥಿತಿಯಲ್ಲಿ ನೆಲೆಸುವ ಉಪಾಯವಾಗಿದೆ ~ Whosoever Ji ನೀವು ಧ್ಯಾನ ಮಾಡುತ್ತಿದ್ದೀರಿ ಎಂದಾದರೆ, ಇಲ್ಲಿ ಯಾವ ‘ನಾನು’ ಕೂಡ ಧ್ಯಾನ ಮಾಡುತ್ತಿಲ್ಲ. ‘ನಾನು’ ಧ್ಯಾನ ಮಾಡುವುದು ಸಾಧ್ಯವೇ ಇಲ್ಲ. ಏಕೆಂದರೆ ನೆರಳು ತನ್ನ ಮೂಲವನ್ನು ಅರಿಯವುದು ಸಾಧ್ಯವಿಲ್ಲ. ಅಲೆಯು ಸಾಗರವನ್ನು ತಿಳಿಯುವುದು ಸಾಧ್ಯವಿಲ್ಲ. ಧ್ಯಾನದಲ್ಲಿ ‘ನಾನು’ ಎಂಬುದು ಲುಪ್ತವಾಗಿ ಹೋಗಿರುತ್ತದೆ. ಆಗ ಉಳಿಯುವುದು ‘ಚೇತನ’ ಮಾತ್ರವೇ. ಇಲ್ಲಿ ಒಂದು ಮಾತು … Continue reading ಚೇತನವು ಚೇತನವನ್ನು ಅರಿಯುವ ಪ್ರಕ್ರಿಯೆಯೇ ಧ್ಯಾನ