ಯೂಜಿ ಜೊತೆ ಮಾತುಕಥೆ #2

 ‘ಯುಜಿ’ ಎಂದೇ ದೇಶವಿದೇಶಗಳಲ್ಲಿ ಖ್ಯಾತಿ ಪಡೆದಿದ್ದ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿಯವರೊಂದಿಗೆ ಅವರ ಅನುಯಾಯಿಗಳು/ಆಸಕ್ತರು ನಡೆಸಿ ಮಾತುಕತೆಯ ತುಣುಕುಗಳು ಇಲ್ಲಿವೆ. ಅರಳಿಬಳಗದ ಚಿದಂಬರ ನರೇಂದ್ರ ಈ ಸಂವಾದಗಳನ್ನು ಕನ್ನಡಕ್ಕೆ ತಂದಿದ್ದಾರೆ….

ವಿಮಾನದ ಟಿಕೀಟು ಖರೀದಿಸಿಕೊಟ್ಟವರು ಯಾರು!? : ಕೊರೊನಾ ಕಾಲದ ಕಥೆಗಳು #9

ಆ 180 ಜನ ಬಡಪಾಯಿಗಳು ತಮ್ಮ ಬದುಕಿನಲ್ಲಿ ಮೊದಲ ಬಾರಿಗೆ ವಿಮಾನದಲ್ಲಿ ಕುಳಿತು ಎರಡು ಗಂಟೆ ಗಾಳಿಯಲ್ಲಿ ಹಾರಾಡಿ 8.15 ಕ್ಕೆ ಜಾರ್ಖಾಂಡಿನ ರಾಂಚಿ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅಲ್ಲಿ ಮತ್ತೊಂದು ಆಶ್ಚರ್ಯ ಕಾದಿತ್ತು!