‘ಅಮನ ಧ್ಯಾನ’ ಮಾಡುವುದು ಹೇಗೆ? : ಇಲ್ಲಿದೆ ಸರಳ ವಿಧಾನ

‘ಏಕ’ದ ಅರಿವಿನ ಸಿದ್ಧಿಯೇ ನಿಜವಾದ ಜ್ಞಾನ, ಧ್ಯಾನ…

‘ಏಕ’ದ ಮೇಲೆ ನೆಟ್ಟ ಮನಸ್ಸು ಹವ್ಯಾಸದ ಬಲದಿಂದ ಒಂದಿನ ‘ಏಕ’ದ ಮೇಲೆ ಪ್ರತಿಷ್ಠಾಪನೆಯಾಗಿರುವುದನ್ನೇ ಮರೆತುಬಿಡುತ್ತದೆ. ಆಗ ಮನಸ್ಸು ಖಾಲಿ. ಅದೇ ಶಾಂತಿಯುತ ಮನಸ್ಸು. ಸಮಾಧಿ ಸ್ಥಿತಿಯ ಮೊದಲನೇ … More

ಧ್ಯಾನ, ಮರಣ ಇತ್ಯಾದಿ ಕುರಿತು ಶ್ರೀ ರಮಣರ ಚಿಂತನೆ

ಕಾಕಿನಾಡದಿಂದ ಬಂದ ಅನುಯಾಯಿಯೊಬ್ಬರು ಕೇಳಿದ ಪ್ರಶ್ನೆಗಳಿಗೆ ರಮಣ ಮಹರ್ಷಿಗಳು ನೀಡಿದ ಉತ್ತರ ಇಲ್ಲಿದೆ: ಪ್ರಶ್ನೆ : ನನ್ನ ಮನಸ್ಸು ಮೂರು ನಾಲ್ಕು ದಿನ ಉಲ್ಲಸಿತವಾಗಿರುತ್ತದೆ. ಆಮೇಲೆ ಒಂದಷ್ಟು … More

ಜ್ಞಾನ, ಧ್ಯಾನ, ಸ್ನಾನ ಮತ್ತು ಶೌಚದ ಕುರಿತು : ಮೈತ್ರೇಯಿ ಉಪನಿಷತ್

ಅಭೇದದರ್ಶನಮ್ ಜ್ಞಾನಮ್ ಧ್ಯಾನಮ್ ನಿರ್ವಿಷಯಮ್ ಮನಃ | ಸ್ನಾನಮ್ ಮನೋಮಲತ್ಯಾಗಃ ಶೌಚಮ್ ಇಂದ್ರಿಯನಿಗ್ರಹಃ || ಮೈತ್ರೇಯೀ ಉಪನಿಷತ್ | 3.2 || ಅರ್ಥ: ಜೀವ ಮತ್ತು ಬ್ರಹ್ಮ … More

ಕುಣಿದು ಕರೆದರೆ ಬಾರದಿರುವನೇ ಭಗವಂತ!?

ಭಗವಂತ ಬಯಲಿನಲ್ಲಿರುತ್ತಾನೆ. ಸ್ವಾತಂತ್ರ್ಯದಲ್ಲಿರುತ್ತಾನೆ. ನಗುವಿನಲ್ಲಿ, ಸಂಭ್ರಮದಲ್ಲಿ, ಪ್ರೇಮದಲ್ಲಿ ನೆಲೆಗೊಂಡಿರುತ್ತಾನೆ. ಇಂಥಾ ಅವ್ಯಕ್ತ ಭಗವಂತನ ಇರುವಿಕೆಯ ಅನುಭೂತಿ ಪಡೆಯುವ ಬಗೆಗಳಲ್ಲಿ ನರ್ತನವೂ ಒಂದು ~ ಆನಂದಪೂರ್ಣ ಕೌನ್ ಕಹ್‍ತೇ … More

ಧ್ಯಾನದ 28 ಅತ್ಯುನ್ನತ ಗುಣಗಳು ಯಾವುವು?

“ಸಮಾಧಿಗೆ 28 ಅತ್ಯುನ್ನತ ಗುಣಗಳಿವೆ. ಆದ್ದರಿಂದಲೇ ತಥಾಗತರು ಅದರಲ್ಲಿ ತಲ್ಲೀನರಾಗುತ್ತಾರೆ ಎಂದು ಕೇಳಿದ್ದೇನೆ. ಅವು ಯಾವುವು? ದಯವಿಟ್ಟು ತಿಳಿಸಿ”  ಎಂದು ನಾಗಸೇನ ಭಂತೇಜಿ ಬಳಿ ರಾಜನೊಬ್ಬ ಕೇಳುತ್ತಾನೆ. … More

ಮೌನ ಎಲ್ಲಿಗೆ ಕರೆದೊಯ್ಯುತ್ತದೆ? ಧ್ಯಾನ ಎಲ್ಲಿಗೆ ಮುಟ್ಟಿಸುತ್ತದೆ? ~ ಒಂದು ಝೆನ್ ಸಂಭಾಷಣೆ

“ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳಿ ಕೊಡುವುದು ಸಾಧ್ಯವೇ?” ಎಂದು ರಾಜ ಕೇಳಿದ ಪ್ರಶ್ನೆಗೆ ಲಾವೋ ತ್ಸು ಸೂಚಿಸಿದ ಪರಿಹಾರವೇನು ಗೊತ್ತೆ? ಒಂದು ದಿನ … More

ರಾಜಯೋಗ ಸೂಚಿಸುವ ನಾಲ್ಕು ಹಂತಗಳ ಧ್ಯಾನ ವಿಧಾನ

ರಾಜಯೋಗವು ನಾಲ್ಕು ಹಂತಗಳಲ್ಲಿ ಧ್ಯಾನ ವಿಧಾನವನ್ನು ಸೂಚಿಸುತ್ತದೆ. ಮೊದಲನೆಯ ಹಂತ : ಸಹಜವಾಗಿ ಉಸಿರಾಡಿ. ಉಸಿರನ್ನು ಒಳಗೆಳೆದುಕೊಳ್ಳುವಾಗ ಆರೋಗ್ಯ ಮತ್ತು ಶಾಂತಿಯನ್ನು ಒಳಗೆ ಸೆಳೆದುಕೊಳ್ಳುತ್ತಿದ್ದೇನೆಂದು ಭಾವಿಸಿ. ಉಸಿರು … More

ನೀವೂ ಗುಡಾಕೇಶರಾಗಿ! : ನೆಮ್ಮದಿಯ ನಿದ್ರಿಗೆ ಈ 5 ಸೂತ್ರಗಳನ್ನು ಅನುಸರಿಸಿ…

ನಾವು ತೀರಾ ನಿದ್ರೆಯನ್ನು ಹೀಗೆ ನಿಯಂತ್ರಿಸಲಾಗದೆ ಇದ್ದರೂ, ಕೊನೆ ಪಕ್ಷ ರಾತ್ರಿಗಳಲ್ಲಿ ಸುಖನಿದ್ರೆಯನ್ನು ಹೊಂದುವ ಪ್ರಯತ್ನ ಮಾಡಬಹುದು, ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಈ 5 ಉಪಾಯಗಳನ್ನು ಅನುಸರಿಸಿ … More