ಪರಿಸರ, ಪರಿಣಾಮ ಮತ್ತು ಆಯ್ಕೆಯ ಅವಕಾಶ : ಅಧ್ಯಾತ್ಮ ಡೈರಿ

ನಾವು ಕೆಡುಕರನ್ನು ಗುರುತಿಸುವಷ್ಟು ಸುಲಭವಾಗಿ ಸಜ್ಜನರನ್ನು ಗುರುತಿಸಲಾರೆವು. ಅಥವಾ ಕೆಡುಕುಗಳಿಗೆ ಹೆದರುವಷ್ಟು ಒಳಿತುಗಳಿಗೆ ಹಂಬಲಿಸಲಾರೆವು. ನಕಾರಾತ್ಮಕತೆಯ ಸಂಕೀರ್ಣ ಜಾಲ ನಮ್ಮೊಳಗೆ ಹಾಸುಹೊಕ್ಕಾಗಿಬಿಟ್ಟಿರುವುದು. ಇದಕ್ಕೆ ನಮ್ಮ ಸ್ವಾರ್ಥ ಹಾಗೂ ಮಿಥ್ಯಾಹಂಕಾರವೇ ಮೂಲ ಕಾರಣ ~ ಚೇತನಾ ತೀರ್ಥಹಳ್ಳಿ

ಮನುಷ್ಯರು ಬಲ್ಲರಸವಿದ್ಯೆ : ಓಶೋ ವ್ಯಾಖ್ಯಾನ

ಮೊಹೊಬ್ಬತ್ ಕೇವಲ ಮುಖವಾಡ ಆದರೆ ಇಷ್ಕ್ ಮನುಷ್ಯನ ಅಂತಃಶಕ್ತಿ, ಅವನ ತಿರುಳು, ಅವನ ಅಸ್ತಿತ್ವದ ಕೇಂದ್ರದಿಂದ ಹುಟ್ಟಿಕೊಂಡು ಅವನನ್ನು ಇಡಿಯಾಗಿ ಆವರಿಸಿಕೊಂಡಿರುವುದು… ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಆತ್ಮ ಮತ್ತು ಅಹಂ : ಬೆಳಗಿನ ಹೊಳಹು

ನಿಜವಾಗಿಯೂ ಒಬ್ಬ ಮನುಷ್ಯ ಯಾರು ಎಂದರೆ, ಅದು ಅವನ ಆತ್ಮ. ಆದರೆ ಅವನು ಇತರರಿಗೆ ಕಾಣಿಸಿಕೊಳ್ಳುವ ಬಗೆಯೇ ಅವನ ಅಹಂ! ~ ( Atmavarta article -1-Shivoham Jay ); ಕನ್ನಡಕ್ಕೆ: ಚಿದಂಬರ ನರೇಂದ್ರ

ಕಾಣ್ಕೆ ಮತ್ತು ನೋಟ : ಅಧ್ಯಾತ್ಮ ಡೈರಿ

ಮತ್ತೊಬ್ಬರು ಕಂಡುಕೊಂಡ ಕಾಣ್ಕೆಯನ್ನಿಟ್ಟುಕೊಂಡು ನಾವು ‘ಕಾಣುತ್ತಿರುವ’ ಬಗೆ ಸರಿಯಾಗಿದೆಯೋ ಇಲ್ಲವೋ ಎಂದು ಒರೆಹಚ್ಚಿ ನೋಡಿಕೊಳ್ಳಬಹುದಷ್ಟೆ ಹೊರತು ಅವರ ನೋಟದಿಂದ ನಮ್ಮ ಕಾಣ್ಕೆಯನ್ನು ಪಡೆಯಲಾಗದು… । ಚೇತನಾ ತೀರ್ಥಹಳ್ಳಿ

ಬದುಕಿನ ಮೂರು ಆಯಾಮಗಳು : ಓಶೋ ವ್ಯಾಖ್ಯಾನ

ಬುದ್ಧ ಒಂದು ತುದಿಯಾದರೆ ಲಾವೋತ್ಸೇ ಇನ್ನೂಂದು ತುದಿ. ಅವನು ಪೂರ್ಣ ಬದುಕನ್ನ ಅನುಭವಿಸಿದವನು, ಬದುಕಿನ ಮೂರೂ ಆಯಾಮಗಳನ್ನು ಬದುಕಿದವನು… | ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

ಎಲ್ಲ ಲೆಕ್ಕಾಚಾರಗಳನ್ನು ಮೀರಿದ ಶೂನ್ಯವೊಂದಿದೆ! : ಅಧ್ಯಾತ್ಮ ಡೈರಿ

ವಾಸ್ತವ ಹಾಗಿರಲೇಬೇಕೆಂದಿಲ್ಲ. ಯಾವುದೇ ವ್ಯಕ್ತಿಗೆ ಪ್ರತಿಯೊಂದರ ಮೇಲೂ ಒಂದು ಅಭಿಪ್ರಾಯ ಇರಲೇಬೇಕು ಅಂತ ನಿರೀಕ್ಷಿಸೋದೇ ಒಂದು ಹೇರಿಕೆ. ನಮಗೆ ಆ ಹಕ್ಕಿಲ್ಲ. ಯಾವುದೇ ವ್ಯಕ್ತಿಗೆ ಗುಲಾಬಿ ಇಷ್ಟವಾದರೆ ಅವರು ಚೆಂಡು ಹೂವನ್ನು ಬೇಕಂತಲೇ ಇಷ್ಟಪಡುತ್ತಿಲ್ಲ, ಅವರಿಗೆ ಚೆಂಡುಹೂ ಅಸಹ್ಯ ಅಂತ ತೀರ್ಪು ಕೊಡಬೇಕಿಲ್ಲ. ಆ ವ್ಯಕ್ತಿಗೆ ಚೆಂಡುಹೂವಿನ ಪರಿಚಯವೇ ಇಲ್ಲದಿರಬಹುದು. ಅಥವಾ ಅವರಿಗೆ ಅದರ ಬಗ್ಗೆ ಆಕರ್ಷಣೆ ಬೆಳೆದಿಲ್ಲದೆ ಇರಬಹುದು. ಅವರಿಗೆ ಅದರ ಬಗ್ಗೆ ಯಾವುದೇ ಅಭಿಪ್ರಾಯವೂ ಇಲ್ಲದೆ ಇರಬಹುದು… । ಚೇತನಾ ತೀರ್ಥಹಳ್ಳಿ

ಖಿನ್ನತೆಯಿಂದ ಪಾರಾಗುವ ಬಗೆ : ಓಶೋ ವ್ಯಾಖ್ಯಾನ

ನೀವು ಖಿನ್ನತೆಯಲ್ಲಿ ಸಿಕ್ಕಿಹಾಕಿಕೊಂಡಾಗ, ಬಹಳ ಖುಶಿಯಿಂದ ಈ ಖಿನ್ನತೆ ನಿಮ್ಮನ್ನ ಆವರಿಸಿಕೊಳ್ಳಲು ಅವಕಾಶ ಮಾಡಿಕೊಡಿ. ಖಿನ್ನತೆ ತನ್ನ ಪೂರ್ಣತೆಯನ್ನು ಸಾಧಿಸಿದಾಗ ಒಮ್ಮೆಲೆ ಥಟ್ಟನೆ ಮಾಯವಾಗುತ್ತದೆ! ~ ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ